right wing
ನಾಮವಾಚಕ
  1. (ಸೈನ್ಯದ) ಬಲಪಾರ್ಶ್ವ; ಬಲಕಕ್ಷೆ; ಬಲಪಕ್ಕ.
  2. ಬಲಪಂಥಿ; ಸಂಪ್ರದಾಯವಾದಿ ಯಾ ಪ್ರತಿಗಾಮಿ ರಾಜಕೀಯ ಪಕ್ಷಕ್ಕೆ ಸೇರಿದವರು.
  3. (ಮೈದಾನದಲ್ಲಿ ಕಾಲ್ಚೆಂಡಾಟ ಮೊದಲಾದ\ ತಂಡದ) ಬಲಭಾಗ.